ಸಂಪತ್ತಿನಿಂದ ಝಕಾತ್ ಮತ್ತು ದಾನ ನೀಡಿರಿ
ಸಂಪತ್ತಿನಿಂದ ಝಕಾತ್ ಮತ್ತು ದಾನ ನೀಡಿರಿ
(عن ﻋَﺒْﺪِ اﻟﻠﻪِ رضي الله عنه ﻗَﺎﻝَ: ﻗَﺎﻝَ ﺭَﺳُﻮﻝُ اﻟﻠﻪِ ﺻَﻠَّﻰ اﻟﻠﻪُ ﻋَﻠَﻴْﻪِ ﻭَﺳَﻠَّﻢَ: ﺣَﺼِّﻨُﻮا ﺃَﻣْﻮَاﻟَﻜُﻢْ ﺑِﺎﻟﺰَّﻛَﺎﺓِ، ﻭَﺩَاﻭُﻭا ﻣَﺮْﺿَﺎﻛُﻢْ ﺑﺎﻟﺼﺪﻗﺔ، ﻭَﺃَﻋِﺪُّﻭا ﻟِﻠْﺒَﻼَءِ اﻟﺪُّﻋَﺎء".رواه-الطبراني:١٠١٩٦)
ಅಬ್ದುಲ್ಲಾ (ರ.ಅ) ರಿಂದ ವರದಿ- ಪ್ರವಾದಿ ﷺ ಹೇಳಿದರು: ನಿಮ್ಮ ಹಣದಿಂದ ಝಕಾತ್ ನೀಡುವ ಮೂಲಕ ನಿಮ್ಮ ಸಂಪತ್ತನ್ನು ರಕ್ಷಿಸಿರಿ. ನಿಮ್ಮಲ್ಲಿ ರೋಗಿಗಳಿಗೆ ನೀವು ದಾನವನ್ನು ಕೊಟ್ಟು ಚಿಕಿತ್ಸೆಗೆ ಸಹಾಯ ಮಾಡಿರಿ. ಸಂಕಷ್ಟಗಳು ಬಂದಾಗ ಪ್ರಾರ್ಥನೆ ಮಾಡಲು ಸಿದ್ಧರಾಗಿರಿ.
(ಹದೀಸ್- ಇಮಾಂ ತ್ವಬ್ರಾನೀ)
▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪
ತಾಜುದ್ದೀನ್ ಸಖಾಫಿ,ಕುಂದಾಪುರ
(27-04-2021,ಮಂಗಳವಾರ)
(15-ರಂಝಾನ್-1442)
✳✳✳✳✳✳✳✳✳✳
Comments
Post a Comment