ಪ್ರವಾದಿ ಪ್ರಪಂಚ
ಪ್ರವಾದಿಯ ಪ್ರಪಂಚ
▪️ ಪ್ರವಾದಿ ಮುಹಮ್ಮದ್ ﷺ ರು ವ್ಯಕ್ತಿಯೊಬ್ಬರ ಪುತ್ರಿಯನ್ನು ತನಗೆ ವಿವಾಹ ಮಾಡಿಕೊಡುವಂತೆ ಅಪೇಕ್ಷೆಪಟ್ಟರು. ಹತಭಾಗ್ಯನಾದ ಆ ವ್ಯಕ್ತಿಗೆ ಅದು ಅಷ್ಟೊಂದು ಇಷ್ಟ ಇರಲಿಲ್ಲ. ಪ್ರವಾದಿವರ್ಯರು (ಸ) ತನ್ನ ಮಗಳನ್ನು ಮದುವೆ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಅವರು ಹೇಳಿದರು. "ಪ್ರವಾದಿಯವರೇ.. ನಿಮಗೆ ಅದು ಸರಿಯಾಗದು. ಅವಳಿಗೆ ಪಾಂಡುರೋಗವಿದೆ." ನಿಜವಾಗಿ ಆಕೆಗೆ ಯಾವುದೇ ರೋಗ ಇರಲಿಲ್ಲ. ಆಗ ಪ್ರವಾದಿ ಮುಹಮ್ಮದ್ ﷺ ರು ಹೇಳಿದರು. "ಹಾಗಾದರೆ, ಹಾಗೆಯೇ ಆಗಲಿ. ಪರವಾಗಿಲ್ಲ.."ಸುಬ್‌ಹಾನಲ್ಲಾಹ್.. ಈ ವ್ಯಕ್ತಿ ಮನೆ ತಲುಪಿದಾಗ ತನ್ನ ಮಗಳು ಪಾಂಡುರೋಗಿಯಾಗಿ ಮಾರ್ಪಟ್ಟು ಶರೀರ ಪೂರ್ತಿ ಬಿಳಿತೊನ್ನು ಆವರಿಸಿಬಿಟ್ಟಿತ್ತು.
✍🏻ಸಂಗ್ರಹ: ಇಮಾಮ್ ಹಲಬಿಯ ಅಸ್ಸೀರತುಲ್ ಹಲಬಿಯ್ಯ ಎಂಬ ಗ್ರಂಥದಿಂದ.
Comments
Post a Comment