ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 226
(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 226)
لِّلَّذِينَ يُؤْلُونَ مِن نِّسَآئِهِمْ تَرَبُّصُ أَرْبَعَةِ أَشْهُرٍۢ ۖ فَإِن فَآءُو فَإِنَّ ٱللَّهَ غَفُورٌۭ رَّحِيمٌۭ
ಅರ್ಥ:ಮಡದಿಯೊಂದಿಗೆ ದೇಹಸಂಪರ್ಕ ಮಾಡೆನೆಂದು ಆಣೆ ಹಾಕಿದವರಿಗೆ ನಾಲ್ಕು ಮಾಸಗಳ ವಾಯಿದೆಯಿದೆ ¹²¹. ಆ ಅವಧಿಯೊಳಗೆ ಹಿಂತೆಗೆದು ಕೊಂಡರೆ ಖಂಡಿತ ಅಲ್ಲಾಹನು ಪಾಪನಾಶಕ, ಮಹಾಕರುಣಿ.
ವಿವರಣೆ:
121. ಪತ್ನಿಯರೊಂದಿಗೆ ಸಂಸರ್ಗ ನಡೆಸದಿರಲು ಆಣೆ ಹಾಕಿ ಶಪಥ ಮಾಡುವುದನ್ನು `ಈಲಾ' ಎಂದು ಕರೆಯಲಾಗುತ್ತದೆ.
Comments
Post a Comment