ಪ್ರಾಯಶ್ಚಿತ್ತ!
ಪ್ರಾಯಶ್ಚಿತ್ತ!
ಮಹಾತ್ಮರಾದ ಇಬ್ನು ಅಬೀ ರಬೀಅ(ರ) ರವರು ಒಮ್ಮೆ ಸುಬ್ ಹಿನ ಮುನ್ನ ನಿರ್ವಹಿಸಬೇಕಾದ ಎರಡು ರಕ್ಅತ್ ನಮಾಝ್ ಮೊಟಕುಗೊಂಡದ್ದಕ್ಕೆ ಪ್ರಾಯಶ್ಚಿತ್ತವಾಗಿ ದಾಸಿಯೊಬ್ಬಳನ್ನು ವಿಮೋಚನೆಗೊಳಿಸಿದ್ದರು!".(ಇಹ್ಯಾ)
ಜುನೈದ್ ಸಖಾಫಿ ಜೀರ್ಮುಕ್ಕಿ
ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ
ಜೂನ್ 02, 2021
ಬುಧವಾರ, ಶವ್ವಾಲ್ 21, 1442
Comments
Post a Comment