ಅಲ್ಲಾಹನ ಅರ್ಶಿನ ನೆರಳು ಸಿಗಬೇಕೇ!


ಅಲ್ಲಾಹನ ಅರ್ಶಿನ ನೆರಳು ಸಿಗಬೇಕೇ!

ಅಬೂಹುರೈರಾ(ರ.ಅ) ರಿಂದ ನಿವೇದನೆ: ಪ್ರವಾದಿﷺ ಹೇಳಿದರು, "ಖಂಡಿತವಾಗಿಯೂ ಅಂತ್ಯದಿನದಂದು ಅಲ್ಲಾಹು ಹೇಳುವನು, ನನ್ನನ್ನು ಅನುಸರಿಸಿ, ಗೌರವಿಸಿ ಪರಸ್ಪರ ಪ್ರೀತಿಸಿದವರು ಎಲ್ಲಿ? ನನ್ನ ನೆರಳಿನ ಹೊರತು ಬೇರೆ ಯಾವುದೇ ನೆರಳಿಲ್ಲದ ಈ ದಿನ ನಾನು ಅವರಿಗೆ ನನ್ನ ವಿಶೇಷ ನೆರಳನ್ನು ನೀಡಿ ಅನುಗ್ರಹಿಸುವೆನು." [ಸ್ವ.ಮುಸ್ಲಿಂ]

ಪ್ರೀತಿ, ಸ್ನೇಹ ಎಲ್ಲವೂ ಅಲ್ಲಾಹನ ಹಾದಿಯಲ್ಲಾಗಿರಲಿ. ದ್ವೇಷ, ವೈರಾಗ್ಯ ಮುಕ್ತ ಜೀವನ ನಮ್ಮದಾಗಿರಲಿ.

✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್