ಪ್ರಕೃತಿಯೊಂದಿಗೆ...


ಪ್ರಕೃತಿಯೊಂದಿಗೆ...

ಸೈನ್ಯವನ್ನು ಸಜ್ಜುಗೊಳಿಸಿದ ನಂತರ ಖಲೀಫಾ ಅಬೂಬಕರ್ ಸಿದ್ದೀಖ್(ರ) ರವರು ಸೈನಿಕರಿಗೆ ನೀಡಿದ ನಿರ್ದೇಶನ, "ನೀವು ಖರ್ಜೂರದ ಮರಗಳನ್ನು ಕಡಿಯಬಾರದು. ಬೆಂಕಿ ಹಾಕಿ ಸುಡಬಾರದು. ಫಲ ನೀಡುವ ಯಾವುದೇ ವೃಕ್ಷಗಳಿಗೆ ಕೊಡಲಿ ಹಾಕುವುದು ಸಲ್ಲದು. ಜಾನುವಾರುಗಳನ್ನು ಹತ್ಯೆ ಮಾಡಬಾರದು" ಎಂದಾಗಿತ್ತು.

ಮರ ಬೆಳೆಸಿ ನಾಡು ಉಳಿಸೋಣ.

ಜುನೈದ್ ಸಖಾಫಿ ಜೀರ್ಮುಕ್ಕಿ
ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ
ಜೂನ್ 05, 2021
ಶನಿವಾರ, ಶವ್ವಾಲ್ 24, 1442

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್