ಈ ಝಿಕ್ರ್ ನಿರಂತರ ಹೇಳುತ್ತಾ ಇರಬೇಕು
ಈ ಝಿಕ್ರ್ ನಿರಂತರ ಹೇಳುತ್ತಾ ಇರಬೇಕು
(عَنْ سَالِمِ بْنِ عَبْدِ اللَّهِ بْنِ عُمَرَ، عَنْ أَبِيهِ، عَنْ جَدِّهِ، أَنَّ رَسُولَ اللَّهِ صلى الله عليه وسلم قَالَ: مَنْ قَالَ فِي السُّوقِ "لاَ إِلَهَ إِلاَّ اللَّهُ وَحْدَهُ لاَ شَرِيكَ لَهُ لَهُ الْمُلْكُ وَلَهُ الْحَمْدُ يُحْيِي وَيُمِيتُ وَهُوَ حَىٌّ لاَ يَمُوتُ بِيَدِهِ الْخَيْرُ وَهُوَ عَلَى كُلِّ شَيْءٍ قَدِيرٌ" كَتَبَ اللَّهُ لَهُ أَلْفَ أَلْفِ حَسَنَةٍ وَمَحَا عَنْهُ أَلْفَ أَلْفِ سَيِّئَةٍ وَبَنَى لَهُ بَيْتًا فِي الْجَنَّةِ".رواه-ترمذي/٣٤٢٩)
ಸಾಲಿಮ್ ಇಬ್ನ್ ಅಬ್ದುಲ್ಲಾ ಇಬ್ನು ಉಮರ್(ರ.ಅ) ರಿಂದ ವರದಿ- ಪ್ರವಾದಿ ﷺ ಹೇಳಿದರು: ಯಾರಾದರೂ ಮಾರುಕಟ್ಟೆಯಲ್ಲಿ ಈ ಝಿಕ್ರನ್ನು ಹೇಳಿದರೆ ಅವನಿಗೆ ಸಾವಿರ ಸಾವಿರ ಸತ್ಕರ್ಮಗಳು ದಾಖಲಿಸಲ್ಪಡುತ್ತವೆ, ಅವನ ಸಾವಿರಾರು ದುಷ್ಕೃತ್ಯಗಳು ಅಳಿಸಲ್ಪಡುತ್ತವೆ ಮತ್ತು ಸ್ವರ್ಗದಲ್ಲಿ ಅವನಿಗೆ ಒಂದು ಮನೆಯನ್ನು ನಿರ್ಮಿಸಲಾಗುವುದು.
لاَ إِلَهَ إِلاَّ اللَّهُ وَحْدَهُ لاَ شَرِيكَ لَهُ لَهُ الْمُلْكُ وَلَهُ الْحَمْدُ يُحْيِي وَيُمِيتُ وَهُوَ حَىٌّ لاَ يَمُوتُ بِيَدِهِ الْخَيْرُ وَهُوَ عَلَى كُلِّ شَيْءٍ قَدِيرٌ
{ಅಲ್ಲಾಹನು ಒಬ್ಬನೇ ಅವನಲ್ಲದೇ ಬೇರೆ ಇಲಾಹ್ ಇಲ್ಲಾ. ಅವನಿಗೆ ಪಾಲುದಾರರಿಲ್ಲ, ಪರಮಾಧಿಕಾರ ಮತ್ತು ಹೊಗಳಿಕೆ ಅವನಿಗಾಗಿದೆ. ಜೀವವ ಮರಣವನ್ನು ಕೊಡುವವನು ಅವನಾಗಿದ್ದಾನೆ. ಅಲ್ಲಾಹನು ಜೀವಂತವಿರುವವನು, ಅವನಿಗೆ ಮರಣವಿಲ್ಲ. ಅಲ್ಲಾಹನು ಎಲ್ಲಾ ಒಳಿತನ್ನು ಕೊಡುತ್ತಾನೆ ಮತ್ತು ಎಲ್ಲಾ ವಿಷಯಗಳಿಗೂ ಶಕ್ತಿ ಇರುವವನಾಗಿದ್ದಾನೆ}.
(ಹದೀಸ್- ಇಮಾಂ ತುರ್ಮುಝೀ)
▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪
ಮುಹಮ್ಮದ್ ತಾಜುದ್ದೀನ್ ಸಖಾಫಿ
(ಖತೀಬರು- ಮುಹ್ಯದ್ಧೀನ್ ಜುಮಾ
ಮಸೀದಿ ಪರಪ್ಪು, ಗೇರುಕಟ್ಟೆ)
[06-06-2021,ಆದಿತ್ಯವಾರ]
{25-ಶವ್ವಾಲ್-1442}
✳✳✳✳✳✳✳✳✳✳
Comments
Post a Comment