ಸಾಲ ಮರು ಪಾವತಿಸುವಾಗ ಪ್ರವಾದಿ ‎(ﷺ) ‏ರು ಪ್ರಾರ್ಥಿಸಿದರು


ಸಾಲ ಮರು ಪಾವತಿಸುವಾಗ ಪ್ರವಾದಿ (ﷺ) ರು ಪ್ರಾರ್ಥಿಸಿದರು

(عَنْ إِسْمَاعِيلَ بْنِ إِبْرَاهِيمَ بْنِ عَبْدِ اللَّهِ بْنِ أَبِي رَبِيعَةَ، عَنْ أَبِيهِ، عَنْ جَدِّهِ، قَالَ: اسْتَقْرَضَ مِنِّي النَّبِيُّ صلى الله عليه وسلم أَرْبَعِينَ أَلْفًا فَجَاءَهُ مَالٌ فَدَفَعَهُ إِلَىَّ وَقَالَ: ‏بَارَكَ اللَّهُ لَكَ فِي أَهْلِكَ وَمَالِكَ إِنَّمَا جَزَاءُ السَّلَفِ الْحَمْدُ وَالأَد".رواه-نسائي/٤٦٨٣)

   ಇಸ್ಮಾಯಿಲ್ ಬುನ್ ಇಬ್ರಾಹಿಂ ಬುನ್ ಅಬ್ದುಲ್ಲಾ (ರ.ಅ) ರವರು ತಮ್ಮ ತಂದೆ ಮತ್ತು ತಂದೆಯ ತಂದೆಯಿಂದ ವರದಿ- ಅವರು ಹೇಳಿದರು: ಪ್ರವಾದಿ ﷺ ರು ನನ್ನಿಂದ ನಲ್ವತ್ತು ಸಾವಿರ ರುಪಾಯಿ ಎರವಲು ಪಡೆದರು. ಆ ಕ್ಷಣದಲ್ಲಿ ಪ್ರವಾದಿ ﷺ ರು ಎಲ್ಲಿಂದಲೋ ಸ್ವಲ್ಪ ಹಣವನ್ನು ತೆಗೆದುಕೊಂಡು ಅದನ್ನು ನನಗೆ ಹಿಂದಿರುಗಿಸಿದರು. ತದನಂತರ ಹೇಳಿದರು:
بَارَكَ اللَّهُ لَكَ فِي أَهْلِكَ وَمَالِكَ إِنَّمَا جَزَاءُ السَّلَفِ الْحَمْدُ وَالأَد
   {ಅಲ್ಲಾಹನು ನಿಮ್ಮ ಕುಟುಂಬ ಮತ್ತು ಸಂಪತ್ತನ್ನು ನಿಮಗಾಗಿ ಅನುಗ್ರಹಿಸಲಿ. ಸಾಲ ನೀಡುವುದರ ಪ್ರತಿಫಲವೆಂದರೆ ಸ್ತುತಿಸುವುದು ಮತ್ತು ಮರುಪಾವತಿಸುವುದಾಗಿದೆ}.
(ಹದೀಸ್- ಇಮಾಂ ನಸಾಈ)

▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪

ಮುಹಮ್ಮದ್ ತಾಜುದ್ದೀನ್ ಸಖಾಫಿ
(ಖತೀಬರು- ಮುಹ್ಯದ್ಧೀನ್ ಜುಮಾ
ಮಸೀದಿ ಪರಪ್ಪು, ಗೇರುಕಟ್ಟೆ)
[05-06-2021,ಶನಿವಾರ]
{24-ಶವ್ವಾಲ್-1442}
✳✳✳✳✳✳✳✳✳✳

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್