ಯಾತ್ರೆ ಮಧ್ಯೆ ಪ್ರಭಾತವಾದರೆ
ಯಾತ್ರೆ ಮಧ್ಯೆ ಪ್ರಭಾತವಾದರೆ
سَمِعَ سَامِعٌُ بِحَمْدِ اللَّهِ, وَحُسْنِ بَلَائِهِ عَلَيْنَا. رَبَّنَا صَاحِبْنَا وَأَفْضِلْ عَلَيْنَا عَائِذاً بِاللَّهِ مِنَ النَّارِ
ಅರ್ಥ: ನಾವು ಅಲ್ಲಾಹನನ್ನು ಸ್ತುತಿಸಿರುವುದಕ್ಕೆ ಮತ್ತು ಅಲ್ಲಾಹು ನಮ್ಮನ್ನು ಅನುಗ್ರಹಿಸಿರುವುದಕ್ಕೆ ಒಬ್ಬ ಸಾಕ್ಷಿ ಸಾಕ್ಷಿಯಾಗಲಿ. ಓ ಅಲ್ಲಾಹ್ ನಮ್ಮನ್ನು ರಕ್ಷಿಸು ಮತ್ತು ನಮ್ಮನ್ನು ನಿನ್ನ ಅನುಗ್ರಹಗಳಿಂದ ಅನುಗ್ರಹಿಸು ಮತ್ತು ಎಲ್ಲ ಅನಿಷ್ಟಗಳನ್ನು ನಮ್ಮಿಂದ ದೂರ ಮಾಡು. ನರಕ ಶಿಕ್ಷೆಯಿಂದ ನಾನು ಅಲ್ಲಾಹನೊಂದಿಗೆ ರಕ್ಷೆ ಬೇಡುತ್ತಿದ್ದೇನೆ.
ಸಮ್ಮಅ ಸಾಮಿಉನ್ ಬಿಹಮ್ದಿಲ್ಲಾಹಿ, ವಹುಸ್ನಿ ಬಲಾಇಹೀ ಅಲೈನಾ, ರಬ್ಬನಾ ಸಾಹಿಬ್‍ನಾ, ವಅಫ್ದಿಲ್ ಅಲೈನಾ, ಆಇದನ್ ಬಿಲ್ಲಾಹಿ ಮಿನನ್ನಾರ್
(ಮುಸ್ಲಿಮ್ 4/2086.)
Comments
Post a Comment