ಯಾತ್ರೆಯಲ್ಲಿ ಹಳ್ಳಿಯನ್ನು ಅಥವಾ ಪಟ್ಟಣವನ್ನು ಪ್ರವೇಶಿಸುವಾಗ


ಯಾತ್ರೆಯಲ್ಲಿ ಹಳ್ಳಿಯನ್ನು ಅಥವಾ ಪಟ್ಟಣವನ್ನು ಪ್ರವೇಶಿಸುವಾಗ

اللَّهُمَّ رَبَّ السَّمَوَاتِ السَّبْعِ وَمَا أَظْلَلْنَ, وَرَبَّ الْأَرَاضِينَ السَّبْعِ وَمَا أَقْلَلْنَ, وَرَبَّ الشَّيَاطِينِ وَمَا أَضْلَلْنَ, وَرَبَّ الرِّيَاحِ وَمَا ذَرَيْنَ, أَسْأَلُكَ خَيْرَ هَذِهِ الْقَرْيَةِ وَخَيْرَ أَهْلِهَا, وَخَيْرَ مَا فِيهَا, وَأَعُوذُ بِكَ مِنْ شَرِّهَا, وَشَرِّ أَهْلِهَا, وَشَرِّ مَا فِيهَا

ಅರ್ಥ:ಓ ಅಲ್ಲಾಹ್! ಏಳಾಕಾಶಗಳ ಮತ್ತು ಅವು ನೆರಳಿತ್ತವುಗಳ ಒಡೆಯನೇ! ಏಳು ಭೂಮಿಗಳ ಮತ್ತು ಅವು ಹೊತ್ತಿರುವವುಗಳ ಒಡೆಯನೇ! ಶೈತಾನರ ಮತ್ತು ಅವರು ದಾರಿಗೆಡಿಸಿದವರ ಒಡೆಯನೇ! ಗಾಳಿಯ ಮತ್ತು ಅದು ಝಾಡಿಸಿದವುಗಳ ಒಡೆಯನೇ! ಈ ಗ್ರಾಮದ ಒಳಿತನ್ನು ಮತ್ತು ಇದರ ನಿವಾಸಿಗಳ ಒಳಿತನ್ನು ಮತ್ತು ಇದರಲ್ಲಿರುವ ಒಳಿತನ್ನು ನಾನು ನಿನ್ನೊಂದಿಗೆ ಬೇಡುತ್ತಿದ್ದೇನೆ. ಇದರ ಕೆಡುಕಿನಿಂದ, ಇದರ ನಿವಾಸಿಗಳ ಕೆಡುಕಿನಿಂದ ಮತ್ತು ಇದರಲ್ಲಿರುವ ಕೆಡುಕಿನಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತಿದ್ದೇನೆ.
ಅಲ್ಲಾಹುಮ್ಮ ರಬ್ಬ ಸ್ಸಮಾವಾತಿ ಸ್ಸಬ್‍ಇ ವಮಾ ಅದ್‍ಲಲ್‍ನ, ವರಬ್ಬಲ್ ಅರ್ದೀನ ಸ್ಸಬ್‍ಇ ವಮಾ ಅಕ್ಲಲ್‍ನ, ವರಬ್ಬ ಶ್ಶಯಾತೀನಿ ವಮಾ ಅದ್‍ಲಲ್‍ನ, ವರಬ್ಬ ರ್ರಿಯಾಹಿ ವಮಾ ದರೈನ, ಅಸ್‍ಅಲುಕ ಖೈರ ಹಾದಿಹಿಲ್ ಕರ್ಯತಿ ವಖೈರ ಅಹ್ಲಿಹಾ, ವಖೈರ ಮಾ ಫೀಹಾ, ವನಊದು ಬಿಕ ಮಿನ್ ಶರ್ರಿಹಾ, ವಶರ್ರಿ ಅಹ್ಲಿಹಾ, ವಶ್ಶರ್ರಿ ಮಾ ಫೀಹಾ
(ಅಲ್‍ಹಾಕಿಮ್. ಇವರು ಇದನ್ನು ಸಹೀಹ್ ಎಂದಿದ್ದಾರೆ ಮತ್ತು ಅದ್ದಹಬೀ (2/100) ಒಪ್ಪಿಕೊಂಡಿದ್ದಾರೆ. ಇಬ್ನು ಸ್ಸುನ್ನಿ (524). ಹಾಫಿಝ್ ಇಬ್ನ್ ಹಜರ್ ತಖ್ರೀಜುಲ್ ಅದ್ಕಾರ್‍ನಲ್ಲಿ (5/154) ಇದನ್ನು ಹಸನ್ ಎಂದಿದ್ದಾರೆ. ಇಬ್ನ್ ಬಾಝ್ ಹೇಳುತ್ತಾರೆ: ಇದನ್ನು ಅನ್ನಸಾಈ ಹಸನ್ ಆದ ಸನದಿನ ಮೂಲಕ ವರದಿ ಮಾಡಿದ್ದಾರೆ. ನೋಡಿ: ತುಹ್ಫತುಲ್ ಅಖ್ಯಾರ್ ಪುಟ 37.) 


Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್