ವ್ಯರ್ಥ!
ವ್ಯರ್ಥ!
ಮಹಾತ್ಮರಾದ ಹಸನ್(ರ) ರವರು ಹೇಳುತ್ತಾರೆ; "ಒಬ್ಬನ ಮಾತಿನಲ್ಲಿ ಜ್ಞಾನವಿಲ್ಲದಿದ್ದರೆ ಆ ಮಾತು ವ್ಯರ್ಥ. ಒಬ್ಬನ ಮೌನದಲ್ಲಿ ಚಿಂತನೆ-ಆಲೋಚನೆಗಳಿಲ್ಲದಿದ್ದರೆ ಆ ಮೌನ ವ್ಯರ್ಥ. ಒಬ್ಬನ ನೋಟದಲ್ಲಿ ಪಾಠವಿಲ್ಲದಿದ್ದರೆ ಆ ನೋಟ ವ್ಯರ್ಥ!".(ಇಹ್ಯಾ)
ಜುನೈದ್ ಸಖಾಫಿ ಜೀರ್ಮುಕ್ಕಿ
ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ
ಜೂನ್ 09, 2021
ಬುಧವಾರ, ಶವ್ವಾಲ್ 28, 1442
Comments
Post a Comment