ಮರಣ ಹೊಂದಿದ ತಾಯಿಯ ಹೆಸರಿನಲ್ಲಿ ದಾನ
ಮರಣ ಹೊಂದಿದ ತಾಯಿಯ ಹೆಸರಿನಲ್ಲಿ ದಾನ
(عَنْ عَائِشَةَ رضى الله عنها أَنّ رَجُلاً، قَالَ لِلنَّبِيِّ صلى الله عليه وسلم: إِنَّ أُمِّي افْتُلِتَتْ نَفْسَهَا، وَأُرَاهَا لَوْ تَكَلَّمَتْ تَصَدَّقَتْ، أَفَأَتَصَدَّقُ عَنْهَا قَالَ نَعَمْ، تَصَدَّقْ عَنْهَا".رواه-بخاري/٢٧٦٠)
ಆಯಿಷಾ ಬೀವಿ(ರ.ಅ) ರಿಂದ ವರದಿ- ಒಬ್ಬರು ಪ್ರವಾದಿ ﷺ ರೊಂದಿಗೆ ಬಂದು ಹೇಳಿದರು: ನನ್ನ ತಾಯಿಯು ಇದ್ದಕ್ಕಿದ್ದಂತೆ ತೀರಿಕೊಂಡರು. ಅವರಿಗೆ ಮಾತನಾಡಲು ಸಾಧ್ಯವಾಗಿದ್ದರೆ, ದಾನ ಮಾಡುತ್ತಿದ್ದರು ಎಂದು ನನಗೆ ಖಾತ್ರಿಯಿದೆ. ಹಾಗಾಗಿ ನಾನು ಅವರಿಗಾಗಿ ದಾನ ಮಾಡಿದರೆ, ಅವರಿಗೆ ಪ್ರತಿಫಲ ಸಿಗುತ್ತದೆಯೇ.?
ಪ್ರವಾದಿ (ﷺ) ಹೇಳಿದರು: "ಹೌದು ಸಿಗುತ್ತದೆ. ಅವರಿಗಾಗಿ ದಾನ ಮಾಡಿರಿ."
(ಹದೀಸ್- ಇಮಾಂ ಬುಖಾರಿ)
▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪
ಮುಹಮ್ಮದ್ ತಾಜುದ್ದೀನ್ ಸಖಾಫಿ
(ಖತೀಬರು- ಪರಪ್ಪು, ಗೇರುಕಟ್ಟೆ)
[09-06-2021,ಬುಧವಾರ]
{28-ಶವ್ವಾಲ್-1442}
✳✳✳✳✳✳✳✳✳✳
Comments
Post a Comment