ಕೋಳಿ ಕೂಗುವುದನ್ನು ಮತ್ತು ಕತ್ತೆ ಅರಚುವುದನ್ನು ಕೇಳಿದರೆ
ಕೋಳಿ ಕೂಗುವುದನ್ನು ಮತ್ತು ಕತ್ತೆ ಅರಚುವುದನ್ನು ಕೇಳಿದರೆ
إِذَا سَمِعْتُمْ صِيَاحَ الدِّيَكَةِ فَاسْأَلُوا اللَّهَ مِنْ فَضْلِهِ, فَإِنَّهَا رَأَتْ مَلَكاً وَإِذَا سَمِعْتُمْ نَهِيقَ الْحِمَارِ فَتَعَوَّذُوا بِاللَّهِ مِنَ الشَّيطَانِ, فَإِنَّهُ رَأَى شَيْطَاناً.
ನೀವು ಕೋಳಿ ಕೂಗುವುದನ್ನು ಆಲಿಸಿದರೆ ಅಲ್ಲಾಹನೊಂದಿಗೆ ಅವನ ಔದಾರ್ಯದಿಂದ ಬೇಡಿಕೊಳ್ಳಿರಿ. ಯಾಕೆಂದರೆ ಅದು (ಕೋಳಿ) ಮಲಕ್‍ನ್ನು ಕಂಡಿದೆ. ನೀವು ಕತ್ತೆ ಅರಚುವುದನ್ನು ಆಲಿಸಿದರೆ ಶೈತಾನನಿಂದ ಅಲ್ಲಾಹನೊಂದಿಗೆ ರಕ್ಷೆ ಬೇಡಿರಿ. ಯಾಕೆಂದರೆ ಅದು ಶೈತಾನನನ್ನು ಕಂಡಿದೆ.
(ಅಲ್‍ಬುಖಾರಿ. ನೋಡಿ: ಫತ್‍ಹುಲ್ ಬಾರಿ 6/350. ಮುಸ್ಲಿಮ್ 4/2096)
Comments
Post a Comment