ಪ್ರಾರ್ಥಿಸುವುದಾದರೆ ನಾಲ್ಕು ವಿಷಯಗಳಿಂದ ಆಶ್ರಯ ಪಡೆಯಿರಿ
ಪ್ರಾರ್ಥಿಸುವುದಾದರೆ ನಾಲ್ಕು ವಿಷಯಗಳಿಂದ ಆಶ್ರಯ ಪಡೆಯಿರಿ
(عَنْ أَبِي هُرَيْرَةَ رضي الله عنه قَالَ، قَالَ رَسُولُ اللَّهِ صلى الله عليه وسلم: إِذَا تَشَهَّدَ أَحَدُكُمْ فَلْيَسْتَعِذْ بِاللَّهِ مِنْ أَرْبَعٍ يَقُولُ اللَّهُمَّ إِنِّي أَعُوذُ بِكَ مِنْ عَذَابِ جَهَنَّمَ وَمِنْ عَذَابِ الْقَبْرِ وَمِنْ فِتْنَةِ الْمَحْيَا وَالْمَمَاتِ وَمِنْ شَرِّ فِتْنَةِ الْمَسِيحِ الدَّجَّالِ".رواه-مسلم/٥٨٨)
ಅಬೂಹುರೈರಾ (ರ.ಅ) ರಿಂದ ವರದಿ- ಪ್ರವಾದಿ ﷺ ಹೇಳಿದರು: ನಿಮ್ಮಲ್ಲಿ ಯಾರಾದರೂ ಪ್ರಾರ್ಥಿಸುವುದಾದರೆ ನಾಲ್ಕು ವಿಷಯಗಳಿಂದ ಅಲ್ಲಾಹನೊಂದಿಗೆ ಆಶ್ರಯವನ್ನು ಪಡೆಯಲಿ.
ಓ ಅಲ್ಲಾಹನೇ, ನರಕದ ಶಿಕ್ಷೆಯಿಂದ ನಿನ್ನೊಂದಿಗೆ ಆಶ್ರಯವನ್ನು ಕೇಳುತ್ತೇನೆ. ಖಬರಿನ ಶಿಕ್ಷೆಯಿಂದ ರಕ್ಷಣೆಯನ್ನು ಬೇಡುತ್ತೇನೆ. ಜೀವನ ಮತ್ತು ಮರಣದ ಫಿತ್ನಾದಿಂದ ಮತ್ತು ಮಸೀಹು ದ್ದಜ್ಜಾಲಿನ ಫಿತ್ನಾದಿಂದ ನಾನು ನಿನ್ನೊಂದಿಗೆ ಅಭಯವನ್ನು ಬೇಡುತ್ತೇನೆ.
(ಹದೀಸ್- ಇಮಾಂ ಮುಸ್ಲಿಮ್)
▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪
ಮುಹಮ್ಮದ್ ತಾಜುದ್ದೀನ್ ಸಖಾಫಿ
(ಖತೀಬರು- ಮುಹ್ಯದ್ಧೀನ್ ಜುಮಾ
ಮಸೀದಿ ಪರಪ್ಪು, ಗೇರುಕಟ್ಟೆ)
[03-06-2021,ಗುರುವಾರ]
{21-ಶವ್ವಾಲ್-1442}
✳✳✳✳✳✳✳✳✳✳
Comments
Post a Comment