ಮರಣಹೊಂದಿದವರಿಗೆ ಮಾಡುವ ದಾನದ ಪ್ರತಿಫಲ ಅವರಿಗೆ ಲಭಿಸಲಿದೆಯೇ!
ಮರಣಹೊಂದಿದವರಿಗೆ ಮಾಡುವ ದಾನದ ಪ್ರತಿಫಲ ಅವರಿಗೆ ಲಭಿಸಲಿದೆಯೇ!
ಬೀವಿ ಆಯಿಷಾ(ರ.ಅ) ರಿಂದ ನಿವೇದನೆ: ಓರ್ವ ವ್ಯಕ್ತಿ ಪ್ರವಾದಿﷺ ಬಳಿ ಬಂದು ಹೇಳಿದರು, ನನ್ನ ತಾಯಿ ತಕ್ಷಣ ಮರಣ ಹೊಂದಿದರು. ಅವರಿಗೆ ಮಾತನಾಡಲು ಸಾಧ್ಯವಾಗಿರುತ್ತಿದ್ದರೆ ಅವರು ದಾನ-ಧರ್ಮ ಮಾಡುತ್ತಿದ್ದರು ಎಂಬುದು ನನಗೆ ಖಾತ್ರಿಯಿದೆ. ಆದ್ದರಿಂದ ನಾನು ಅವರಿಗಾಗಿ ದಾನ-ಧರ್ಮ ಮಾಡಿದರೆ ಅದರ ಪ್ರತಿಫಲ ಅವರಿಗೆ ಲಭಿಸಬಹುದೇ? ಪ್ರವಾದಿﷺ ಹೇಳಿದರು, ಹೌದು, ಅವರಿಗಾಗಿ ನೀವು ದಾನ-ಧರ್ಮ ಮಾಡಿರಿ." [ಸ್ವ.ಬುಖಾರಿ: 2760]
✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಅ'ಸ್ಸಿಂಧಿ ಗದಗ
Comments
Post a Comment