ಯಾತ್ರೆಗೆ ಹೊರಡುವಾಗ ತಾನು ಅಗಲಿ ಹೋಗುವವರಿಗಾಗಿ


ಯಾತ್ರೆಗೆ ಹೊರಡುವಾಗ ತಾನು ಅಗಲಿ ಹೋಗುವವರಿಗಾಗಿ

أَسْتَوْدِعُكُمُ اللَّهَ الَّذِي لَا تَضِيعُ وَدَائِعُهُ

ಅರ್ಥ:ನಾನು ನಿಮ್ಮನ್ನು ಅಲ್ಲಾಹನ ಸಂರಕ್ಷಣೆಯಲ್ಲಿ ಅರ್ಪಿಸಿದ್ದೇನೆ. ಅವನ ಸಂರಕ್ಷಣೆಯಲ್ಲಿ ಅರ್ಪಿಸಲ್ಪಟ್ಟದ್ದು ಎಂದೂ ನಷ್ಟವಾಗದು.
ಅಸ್ತೌದಿಉಕುಮುಲ್ಲಾಹಲ್ಲದೀ ಲಾ ತದೀಉ ವದಾಇಉಹೂ
(ಅಹ್ಮದ್ 2/403. ಇಬ್ನ್ ಮಾಜ 2/943. ನೋಡಿ: ಸಹೀಹ್ ಇಬ್ನ್ ಮಾಜ (2/133).


Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್