ಅತ್ಯುತ್ತಮವಿದು!
ಅತ್ಯುತ್ತಮವಿದು!
ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು; "ಅತ್ಯುತ್ತಮ ದ್ಸಿಕ್ರ್ ಗೌಪ್ಯವಾಗಿ ಹೇಳುವ ದ್ಸಿಕ್ರ್ ಆಗಿದೆ. ಉತ್ತಮವಾದ ಆಹಾರ ಅಗತ್ಯವಿರುವಷ್ಟು ಮಾತ್ರ ಮಿತವಾಗಿ ಸೇವಿಸುವುದಾಗಿದೆ".
ಜುನೈದ್ ಸಖಾಫಿ ಜೀರ್ಮುಕ್ಕಿ
ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ
ಜೂನ್ 07, 2021
ಸೋಮವಾರ, ಶವ್ವಾಲ್ 26, 1442
Comments
Post a Comment