ತಂದೆ-ತಾಯಿಗೆ ಮಾಡುವ ಸೇವೆಯ ಮಹತ್ವ!
ತಂದೆ-ತಾಯಿಗೆ ಮಾಡುವ ಸೇವೆಯ ಮಹತ್ವ!
ಅಂರ್ ಬ್ನ್ ಆಸ್ವ್(ರ.ಅ) ರಿಂದ ನಿವೇದನೆ: ಒಬ್ಬರು ಪ್ರವಾದಿﷺ ರವರ ಬಳಿ ಬಂದು ಹೇಳಿದರು, "ಹಿಜಿರಾ ಮತ್ತು ಯುದ್ಧದ ವಿಷಯದಲ್ಲಿ ನಾನು ತಮ್ಮಲ್ಲಿﷺ ಕರಾರು ಮಾಡುತ್ತೇನೆ. ಅಲ್ಲಾಹನಿಂದ ನಾನು ಪ್ರತಿಫಲ ಬಯಸುತ್ತೇನೆ. ಪ್ರವಾದಿﷺ ಕೇಳಿದರು, "ನಿನ್ನ ತಂದೆ-ತಾಯಿಯ ಪೈಕಿ ಯಾರಾದರೂ ಜೀವಂತವಿದ್ದಾರೆಯೇ?
ಆತ ಹೇಳಿದ, "ಹೌದು ಇಬ್ಬರೂ. ಪ್ರವಾದಿﷺ ಕೇಳಿದರು, "ಅಲ್ಲಾಹನಿಂದ ನೀನು ಪ್ರತಿಫಲ ಬಯಸುವಿಯಾ? ಆತ ಹೇಳಿದ, "ಹೌದು."
ಆಗ ಪ್ರವಾದಿﷺ ಹೇಳಿದರು, "ನೀನು ನಿನ್ನ ತಂದೆ-ತಾಯಿಯ ಬಳಿ ತೆರಳು. ಅವರೊಂದಿಗೆ ಉತ್ತಮ ಸಹವಾಸ ಬೆಳೆಸಿಕೊಳ್ಳು." [ಸ್ವ.ಮುಸ್ಲಿಂ]
ತಂದೆ-ತಾಯಿಗೆ ಮಾಡುವ ಸೇವೆ ಅತ್ಯಂತ ಶ್ರೇಷ್ಠ ಸೇವೆ ಎಂಬುದು ಈ ಹದೀಸಿನಿಂದ ಸ್ಪಷ್ಟ.
✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಅ'ಸ್ಸಿಂಧಿ ಗದಗ
Comments
Post a Comment