ನಮ್ಮ ಹೃದಯಕ್ಕೆ ಉಪದೇಶ ಫಲಿಸುವುದಿಲ್ಲವೇ!
ನಮ್ಮ ಹೃದಯಕ್ಕೆ ಉಪದೇಶ ಫಲಿಸುವುದಿಲ್ಲವೇ!
ಪ್ರವಾದಿﷺ ಹೇಳಿದರು, ನೀವು ದ್ಸಿಕ್ರ್ ಹೇಳದೆ ಅಧಿಕ ಮಾತನಾಡದಿರಿ. ದ್ಸಿಕ್ರ್ ಹೇಳದೆ ಅಧಿಕ ಮಾತನಾಡುವುದರಿಂದ ಹೃದಯ ತುಂಬಾ ಕಠಿಣವಾಗಲಿದೆ. ಜನರ ಪೈಕಿ ಅಲ್ಲಾಹನಿಗೆ ಅತ್ಯಂತ ಹೆಚ್ಚು ದೂರವಾದವರು
ಕಠಿಣ ಹೃದಯದವರಾಗಿದ್ದಾರೆ." [ತಿರ್ಮುದ್ಸಿ]
ಮಾತು ಹೆಚ್ಚಾದರೆ ಹೃದಯ ಕಠಿಣವಾಗಲಿದೆ. ಕಠಿಣ ಹೃದಯಕ್ಕೆ ಉಪದೇಶ ಫಲಿಸದು. ಆದ್ದರಿಂದ ಎಚ್ಚರಿಕೆಯಿಂದಿರೋಣ. ದ್ಸಿಕ್ರ್ ಸ್ವಲಾತ್ ಹೆಚ್ಚಿಸೋಣ.
✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಅ'ಸ್ಸಿಂಧಿ ಗದಗ
Comments
Post a Comment