ನಮಾಝ್ ಪಾಲಿಸಬೇಕಾದ ಮರ್ಯಾದೆ

ಫಳಾಲತು ಬ್ನ್ ಉಬೈದ್(ರ.ಅ) ರಿಂದ ನಿವೇದನೆ: ಒಮ್ಮೆ ಒಂದು ಸ್ವಹಾಬಿ ನಮಾಝ್ ನಿರ್ವಹಿಸಿದರು‌. ಪ್ರವಾದಿﷺ ಸನಿಹದಲ್ಲಿದ್ದರು. ನಮಾಝ್ ಮುಗಿದ ಕೂಡಲೇ ಸ್ವಹಾಬಿ ದುಆಃ ಮಾಡಲು ಆರಂಭಿಸಿದರು, ಅಲ್ಲಾಹನೇ ನನ್ನ ಪಾಪಗಳ ಮನ್ನಿಸು, ನನ್ನ ಮೇಲೆ ಕರುಣೆ ಸುರಿಸು‌." ಇದನ್ನು ಕಂಡು ಪ್ರವಾದಿﷺ ಹೇಳಿದರು, ಇದು ಅಲ್ಪ ವೇಗವಾಯಿತಲ್ಲವೇ ಸ್ವಹಾಬಿ, ನಮಾಝ್ ಮುಗಿದ ಕೂಡಲೇ ಅಲ್ಲಾಹನ ಸ್ತುತಿಸಿ‌ ಪ್ರವಾದಿﷺ ರವರ ಮೇಲೆ ಸ್ವಲಾತ್ ಹೇಳಿ ನಂತರ ದುಆಃ ಮಾಡಬೇಕು. ತರುವಾಯ ಮತ್ತೊಂದು ಸ್ವಹಾಬಿ ನಮಾಝ್ ನಿರ್ವಹಿಸಿ ಮೇಲೆ ಹೇಳಿದಂತೆ ಎಲ್ಲಾ ಹೇಳಿ ದುಆಃ ಮಾಡಿದ್ದು ಕಂಡಾಗ ಪ್ರವಾದಿﷺ ಹೇಳಿದರು, "ಈ ರೀತಿ ಮಾಡಿ ದುಆಃ ಮಾಡಿದ ಪ್ರಾರ್ಥನೆಗೆ ಉತ್ತರವಿದೆ." [ತ್ವಬ್ರಾನಿ]

ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್