ಇಹ-ಪರ ವಿಜಯಕ್ಕೆ ನಾಲ್ಕು ಸೂತ್ರಗಳು!

ಅಬ್ದುಲ್ಲಾ ಹಿಬ್ನ್ ಅಬ್ಬಾಸ್(ರ.ಅ) ಹೇಳುತ್ತಾರೆ, "ನಿಶ್ಚಯ ಪ್ರವಾದಿﷺ ಹೇಳಿದರು, ‌"ಒಬ್ಬ ವ್ಯಕ್ತಿಗೆ ನಾಲ್ಕು ವಿಷಯಗಳನ್ನು‌ ನೀಡಿದರೆ ಅವನಿಗೆ ಇಹಲೋಕ ಮತ್ತು ಪರಲೋಕದ ಸಕಲ ಒಳಿತನ್ನು ನೀಡಲಾಗುತ್ತದೆ, "

01. ಕೃತಜ್ಞತೆಯಿರುವ ಹೃದಯ.
02. ಸದಾ ದ್ಸಿಕ್ರ್ ಹೇಳುವ ನಾಲಗೆ.
03‌. ವಿಪತ್ತುಗಳು ಬಂದಾಗ ಕ್ಷಮಿಸುವ ದೇಹ.
04. ಸ್ವಂತ ಶರೀರ ಮತ್ತು ಪತಿಯ ಸಂಪತ್ತನ್ನು ಸಂಶುದ್ಧ, ಪ್ರಾಮಾಣಿಕವಾಗಿ  ನೋಡಿಕೊಳ್ಳುವ ಪತ್ನಿ." [ಹಿಲ್'ಯತುಲ್ ಔಲಿಯಾಅ್]

ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್