ಹೃದಯಕ್ಕೆ ತುಕ್ಕು

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಒಮ್ಮೆ ಹೇಳಿದರು; "ನೀರು ತಾಗಿದಾಗ ಕಬ್ಬಿಣಕ್ಕೆ ತುಕ್ಕು ಹಿಡಿಯುವಂತೆ ಮನುಷ್ಯರ ಹೃದಯಕ್ಕೂ ತುಕ್ಕು ಹಿಡಿಯುತ್ತದೆ". ಆಗ ಅನುಚರರೊಬ್ಬರ ಪ್ರಶ್ನೆ; "ಆ ತುಕ್ಕು ಹಿಡಿಯದಂತೆ ಹೃದಯವನ್ನು ಕಾಪಾಡುವುದು ಹೇಗೆ ಪ್ರವಾದಿವರ್ಯರೇ?". ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತರಿಸಿದರು; "ಮರಣವನ್ನು ನೆನಪಿಸುತ್ತಿರುವುದು ಮತ್ತು ಖುರ್ ಆನ್ ಪಾರಾಯಣಗೈಯ್ಯುತ್ತಿರುವುದು".(ಬೈಹಖೀ)

ಜುನೈದ್ ಸಖಾಫಿ ಜೀರ್ಮುಕ್ಕಿ

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್