ಸೂರತುಲ್ ಮುಲ್ಕ್: ಓದುವವರಿಗೆ ಮಧ್ಯಸ್ಥಿಕೆ ವಹಿಸುತ್ತದೆ
(عَنْ أَبِي هُرَيْرَةَ رضي الله عنه، عَنِ النَّبِيِّ صلى الله عليه وسلم قَالَ: إِنَّ سُورَةً مِنَ الْقُرْآنِ ثَلاَثُونَ آيَةً شَفَعَتْ لِرَجُلٍ حَتَّى غُفِرَ لَهُ وَهِيَ سُورَةُ تَبَارَكَ الَّذِي بِيَدِهِ الْمُلْكُ".رواه- ترمذي/٣١٣٤)
ಅಬೂಹುರೈರಾ (ರ.ಅ) ರಿಂದ ವರದಿ- ಪ್ರವಾದಿ ﷺ ಹೇಳಿದರು: ನಿಶ್ಚಯವಾಗಿಯೂ ಪವಿತ್ರ ಕುರ್‌ಆನ್‌ನಲ್ಲಿ ಮೂವತ್ತು ಶ್ಲೋಕಗಳಿರುವ ಒಂದು ಅಧ್ಯಾಯವಿದೆ. ಆ ಅಧ್ಯಾಯವು ಪಾಪಗಳನ್ನು ಕ್ಷಮಿಸುವವರೆಗೂ ಅದನ್ನು ಓದುವವರಿಗೆ ಮಧ್ಯಸ್ಥಿಕೆ ವಹಿಸುತ್ತದೆ. ಅದು ಸೂರತುಲ್ ಮುಲ್ಕ್ ಆಗಿದೆ.
(ಹದೀಸ್- ಇಮಾಂ ತುರ್ಮುಝೀ)
ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್
ತಾಜುದ್ದೀನ್ ಸಖಾಫಿ ಕುಂದಾಪುರ
(ಖತೀಬರು- ಪರಪ್ಪು, ಗೇರುಕಟ್ಟೆ)
Comments
Post a Comment